ಮೂಡಿಗೆರೆಯಲ್ಲಿ ತಾಲೂಕು ಬೆಳಗಾರರ ಸಂಘ, ರಾಜ್ಯ ಬೆಳಗಾರರ ಒಕ್ಕೂಟ ಮತ್ತು ಅರಣ್ಯಾಧಿಕಾರಿಗಳ ಸಮಾಲೋಚನಾ ಸಭೆ ನಡೆಯಿತು. ಬಿ.ಆರ್.ಬಾಲಕೃಷ್ಣ, ಬಿ.ಎಸ್.ಜಯರಾಮ್, ಕೆ.ಡಿ.ಮನೋಹರ್, ಬಿ.ಬಿ.ನಿಂಗಯ್ಯ, ಎಚ್.ಎಂ.ವಿಶ್ವನಾಥ್, ಯಶ್‌ಪಾಲ್ ಕ್ಷೀರಸಾಗರ್, ಸೋನಾಲ್, ಏಡುಕೊಂಡಲ್ ಇದ್ದರು.
- ಸಂತಾನಾಭಿವೃದ್ಧಿ ಕಡಿಮೆಗೊಳಿಸುವುದು ಪರಿಹಾರ
- ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆ