ಎನ್.ಆರ್.ಪುರ ತಾಪಂನಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎಂ.ಶ್ರೀನಿವಾಸ್, ಡಾ. ಕೆ.ಪಿ.ಅಂಶುಮಂತ್, ನಾರಾಯಣ ಕನಕ ರಡ್ಡಿ, ಬಾಲಾಜಿಸಿಂಗ್, ಡಾ. ನೂರುಲ್‌ಹುದಾ, ಎಚ್ .ಡಿ.ನವೀನ್‌ಕುಮಾರ್, ಸುದೀಪ್ ಇದ್ದರು.
- ಸಿಎಂ ಸಿದ್ದರಾಮಯ್ಯ ಆಗಮನ
- ಸಿದ್ಧತೆಗೆ ಪ್ರವಾಸೋದ್ಯಮ ಅಭಿವದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ನಿರ್ದೇಶನ