ಮೆಣಸೆ ಕೃಷಿಕ ಉಮೇಶ್ ಹೆಬ್ಬಾರ್ ಮನೆಯಂಗಳದಲ್ಲಿ ಜೇನು ಸಾಕಣೆ ಸಾಮರ್ಥ್ಯ ವರ್ಧನೆ ಕುರಿತು ರೈತರಿಗೆ ತರಬೇತಿ ಆಯೋಜಿಸಲಾಗಿತ್ತು. ರಮೇಶ್, ಅಣ್ಣುಕೊಡಿಗೆ ಶ್ರೀಧರ್‌ರಾವ್, ಗಣೇಶ್‌ಮೂರ್ತಿ, ಅಮೃತಾ ಭೀಡೆ, ರಾಜಗೋಪಾಲ್, ವೆಂಕಟೇಶ್‌ಮೂರ್ತಿ ಇತರರಿದ್ದರು. 
ಚಿಕ್ಕಮಗಳೂರು

ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಜೇನುಕೃಷಿ

ಪ್ರಮುಖ ಮುಖ್ಯಾಂಶಗಳು

  • ಒಣ ಪ್ರದೇಶಗಳಲ್ಲಿ ಜೇನು ಸಾಕಣೆ
  • ತೋಟಗಾರಿಕೆ ಇಲಾಖೆ
ಶೃಂಗೇರಿ: