ಬೀರೂರಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣಾ ನುಡಿ ಹಾಗೂ ಸಂವಾದ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಾಧೀಶ ಎಚ್.ಪಿ.ಸಂದೇಶ್ ಉದ್ಘಾಟಿಸಿದರು. ತಹಖಲೀಲ್, ಅಮ್ರೀನ್ ಸುಲ್ತಾನಾ, ತಿಮ್ಮಯ್ಯ, ಶ್ರೀಕಾಂತ್ ಇತರರಿದ್ದರು.  
ಚಿಕ್ಕಮಗಳೂರು

ಏಕಾಗ್ರತೆಯಿಂದ ಕಲಿತರೆ ಉತ್ತಮ ಭವಿಷ್ಯ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು
  • ಸರ್ಕಾರಕ್ಕೆ ತಿಳಿಹೇಳಬಹುದಷ್ಟೇ