ನಂದಿ ಗಿರಿಪ್ರದಕ್ಷಿಣೆ ಕಾಲ್ನಡಿಗೆ. 
ಚಿಕ್ಕಬಳ್ಳಾಪುರ

ಕೈಲಾಸ ಸುತ್ತಿದ ಭಾವ, ನಂದಿ ಗಿರಿ ಪ್ರದಕ್ಷಿಣೆ ಹಾಕಿದ ಭಕ್ತ ಸಮೂಹ

ಚಿಕ್ಕಬಳ್ಳಾಪುರ:ಸಾಮೂಹಿಕವಾಗಿ ಸಂಕೀರ್ತನೆಗಳ ಗಾಯನ, ಉತ್ಸಾಹದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ ಬೃಹತ್‌ ಸಮೂಹ,ದಾರಿಯುದ್ದಕ್ಕೂ ದಾನಿಗಳ ಸೇವಾ ಚಟುವಟಿಕೆ. (nandi-hills)

ಇದುನಂದಿ ಗಿರಿ ಪ್ರದಕ್ಷಿಣೆಯಲ್ಲಿ ಕಂಡು ಬಂದು ದೃಶ್ಯಗಳು. ಪ್ರತಿ ವರ್ಷದಂತೆ ಆಷಾಡ ಮಾಸದ ಹಿನ್ನೆಲೆಯಲ್ಲಿಕೈಗೊಂಡಿದ್ದ ನಂದಿ ಗಿರಿಧಾಮ ಪ್ರದಕ್ಷಿಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪ್ರಾಕೃತಿಕರಮ್ಯತಾಣ ನಂದಿ ಬೆಟ್ಟದಲ್ಲಿ ಶ್ರೀ ಯೋಗನಂದೀಶ್ವರ ಸ್ವಾಮಿ ದೇವಾಲಯ, ಗಿರಿಯ ತಪ್ಪಲಿನಲ್ಲಿ ಶ್ರೀಭೋಗನಂದೀಶ್ವರ ಸ್ವಾಮಿ ದೇವಾಲಯ, ಕಣಿವೆ ಬಸವಣ್ಣ ರಿದಂತೆ ವಿವಿಧ ದೇಗುಲಗಳಿದ್ದು ಇನ್ನುದಿಬ್ಬಗಿರಿ

,

ಬ್ರಹ್ಮಗಿರಿ

,

ನಂದಿಗಿರಿ

(

ನಂದಿಬೆಟ್ಟ

),

ಚೆನ್ನಗಿರಿ

,

ಕಳವಾರ

ಬೆಟ್ಟಸೇರಿದಂತೆ

ಪಂಚಗಿರಿಗಳಿಂದ ಕೂಡಿರುವಇಲ್ಲಿನ ಈ ಪೌರಾಣಿಕ ಹಿನ್ನೆಲೆಯ ಸ್ಥಳವನ್ನು ಒಂದು ಸುತ್ತು ಹಾಕಿದರೆ ಪುಣ್ಯ ಬರುತ್ತದೆ.ಅದರಲ್ಲೂ ಶಿವನ ವಾಹನ ನಂದಿಯ ಸ್ವರೂಪದ ಪ್ರದೇಶದಲ್ಲಿನ ಕಾಲ್ನಡಿಗೆಯಲ್ಲಿ ಸಾಗುವುದು ಕೈಲಾಸವನ್ನುಸುತ್ತು ಹಾಕಿದಂತೆ ಎಂಬ ಭಾವನೆ ಇದೆ. ಇದಕ್ಕೆ ಹಲವು ವರ್ಷಗಳಿಂದ ನಂದಿ ಗಿರಿ ಪ್ರದಕ್ಷಿಣೆಟ್ರಸ್ಟ್‌ ನೇತೃತ್ವದಲ್ಲಿ ೮೬ ನೇ ವರ್ಷದ ಗಿರಿ ಪ್ರದಕ್ಷಿಣೆ ಕಾರ್ಯಕ್ರಮವನ್ನು ಕೈಗೊಳ್ಳುತ್ತಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಬೆಂಗಳೂರು

,

ದೊಡ್ಡಬಳ್ಳಾಪುರ

,

ದೇವನಹಳ್ಳಿ

,

ವಿಜಯಪುರ

,

ಮಾಗಡಿ,

ತುಮಕೂರು

,

ಕೋಲಾರ

ಸೇರಿದಂತೆ

ವಿವಿದೆಡೆಯಿಂದಹೆಚ್ಚಿನ ಜನರಲ್ಲಿ ಆಗಮಿಸಿದ್ದರು.

ಮೊದಲುಇಲ್ಲಿನ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಲ್ನಡಿಗೆಗೆಚಾಲನೆ ನೀಡಲಾಯಿತು.

ನಂದಿಗಿರಿ

ಪ್ರದಕ್ಷಿಣಾ

ಸೇವಾ

ಟ್ರಸ್ಟ್

ಅಧ್ಯಕ್ಷಕೆ

.

.

ನಾಗರಾಜ್

‌,

ಪ್ರಧಾನ ಕಾರ್ಯದರ್ಶಿಬಿ.ಎಸ್.ವೇಣು, ಖಜಾಂಚಿಬಿ.ಜಿ.ಶ್ರೀನಿವಾಸ್‌ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.