ಸಾಯಿ ಸುರಭಿ ಹಾಗೂ ಸಂಜಿತ್ ಆಲಿ
ಚಿಕ್ಕಬಳ್ಳಾಪುರ: ಇಲ್ಲಿನ ಮುದ್ದೇನಹಳ್ಳಿ
ಸಮೀಪದ
ಹೋಮ್
ಸ್ಟೇ
ನಲ್ಲಿ
ಸಾಯಿ
ಸುರಭಿ
ಆತ್ಮಹತ್ಯೆಯ
ಲವ್
ಜಿಹಾದ್
ಪ್ರಕರಣದಲ್ಲಿ
ಪ್ರಿಯಕರ ಹಾಗೂ ಪ್ರಿಯತಮೆಯಡೈರಿ, ಪತ್ರಗಳು ಲಭಿಸಿದ್ದು ಪೊಲೀಸರು
ವಶಕ್ಕೆ
ಪಡೆದುಕೊಂಡು
ತನಿಖೆ
ಕೈಗೊಂಡಿದ್ದಾರೆ
.
ಕೊಠಡಿಯಲ್ಲಿ
ಲಭ್ಯವಾದ
ಪತ್ರದಲ್ಲಿ
ಮುಸ್ಲಿಂ
ಆಗಿ
ಹುಟ್ಟಿದ್ದೇ
ತಪ್ಪಾ
?,
ಬೇರೆ
ಬೇರೆ
ಧರ್ಮದವರಾಗಿರುವುದರಿಂದ
ನಮ್ಮಿಬ್ಬರಿಗೆ
ಮದುವೆಯಾಗಲು
ಬಿಡುತ್ತಿಲ್ಲ
.
ಇದು
ತುಂಬಾ
ಬೇಸರ
ಮೂಡಿಸಿದೆ
ಎಂಬ
ಬರಹ
ಇದ್ದು
ಇದು
ಸಂಚಿತ್
ಆಲಿ
ಬರೆದ
ಪತ್ರ
ಎನ್ನಲಾಗುತ್ತಿದೆ
.
ಇನ್ನು
ಡೈರಿಯಲ್ಲಿ
ಸಾಯಿ
ಸುರಭಿ
ಬರೆದ
ಮಾದರಿ
ಬರಹ
ಇದೆ
.
ನಾನು
ಜೀವಂತವಾಗಿರುವುದಕ್ಕೆ
,
ಆರೋಗ್ಯವಾಗಿರುವುದಕ್ಕೆ
,
ಮತ್ತೊಂದು
ಬದುಕಿನ
ಅವಕಾಶ
ಸಿಕ್ಕಿರುವುದಕ್ಕೆ
,
ತಪ್ಪುಗಳನ್ನು
ತಿದ್ದಿಕೊಂಡು
ಹೊಸ
ಜೀವನ
ನಡೆಸುವ
,
ಪರಿಸ್ಥಿತಿಯನ್ನು
ಹೇಗೆ
ನಿಭಾಯಿಸಬೇಕೆನ್ನುವುದರ
ಅರಿವಾಗಿದೆ
.
ನನ್ನ
ತಪ್ಪುಗಳು
,
ತಪ್ಪಾದ
ವ್ಯಕ್ತಿಯನ್ನು
ಮದುವೆಯಾಗುವುದರಿಂದ
ದೂರವಿರಿಸಿರುವುದಕ್ಕೆ
,
ನನ್ನನ್ನು
ದೇವರು
,
ಕುಟುಂಬ
ಕಾಪಾಡಿದಕ್ಕೆ
ಕೃತಜ್ಞೆಯಿಂದ
ಇರುವುದಾಗಿ
ಬರೆಯಲಾಗಿದೆ
ಎಂಬ
ಮಾಹಿತಿ
ಲಭ್ಯವಾಗಿದೆ
.
ಮಗಳ
ಆತ್ಮಹತ್ಯೆಗೆ
ಸಂಚಿತ್
ಆಲಿಯೇ
ನೇರ
ಕಾರಣ
.
ಇದೊಂದು
ಲವ್
ಜಿಹಾದ್
ಎಂಬುದಾಗಿ
ಮೃತಳ
ತಾಯಿ
ಗೀತಾ
ಆರೋಪಿಸಿದ್ದಾರೆ.
ಕ್ಯಾಬ್
ಚಾಲಕನಾಗಿದ್ದ
ಆಲಿ
ಮಗಳನ್ನು
ಪರಿಚಯಿಸಿಕೊಂಡು
ಮಾದಕ
ವಸ್ತುಗಳ
ಸೇವನೆಯ
ವ್ಯಸನಿಯನ್ನಾಗಿಸಿದ್ದ
.
ಮದುವೆಯಾಗುವುದಾಗಿ
ಹೇಳಿ
,
ಬೆದರಿಸಿ
ಸಹ
ಜೀವನ
ನಡೆಸುತ್ತಿದ್ದ
ಸಂದರ್ಭದಲ್ಲಿ
ಮಾರಣಾಂತಿಕ
ಹಲ್ಲೆ
ನಡೆಸಿದ್ದ
.
ಇದಕ್ಕೆ
ಸಂಬಂಧಿಸಿದಂತೆ
ಬೆಂಗಳೂರು
ವ್ಯಾಪ್ತಿಯ
ಠಾಣೆಗಳಲ್ಲಿ
ಪ್ರಕರಣ
ದಾಖಲಾಗಿದ್ದು
ಮತ್ತೊಂದೆಡೆ
ವೈದ್ಯರ
ಚಿಕಿತ್ಸೆ
ಹಾಗೂ
ಕೌನ್ಸೆಲಿಂಗ್
ನಿಂದ
ಚೇತರಿಸಿಕೊಂಡು
ಮಗಳು
ಹೊಸ
ಜೀವನ
ನಡೆಸಲು
ಮುಂದಾಗಿದ್ದಳು
.
ಇದರ
ನಡುವೆ
ಮುದ್ದೇನಹಳ್ಳಿಗೆ
ಬಂದಿದ್ದ
ಸುರಭಿಯನ್ನು
ಮತ್ತೆ
ಬೆದರಿಸಿ
,
ಜತೆಗೆ
ಕರೆದುಕೊಂಡು
ಹೋಗಿದ್ದಾನೆ
ಎಂದು
ಆರೋಪಿಸಿದ್ದಾರೆ. ನಂದಿ
ಗಿರಿಧಾಮ
ಪೊಲೀಸ್
ಠಾಣೆಗೆ
ದೂರು
ಸಲ್ಲಿಸಿದ್ದಾರೆ.