ಚಿಕ್ಕಬಳ್ಳಾಪುರ: ಅವಿಭಜಿತ
ಕೋಲಾರ
ಜಿಲ್ಲೆಯಬಗ್ಗೆ ಕಾಂಗ್ರೆಸ್
ಗೆ
ಯಾಕಿಷ್ಟುತಾತ್ಸಾರ
?
ಎಂದು ಸಂಸದ ಡಾಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಅವಿಭಜಿತ ಕೋಲಾರ ಜಿಲ್ಲೆಗೆ ಸಚಿವಸ್ಥಾನಮಾನ ನೀಡದಿರುವುದಕ್ಕೆ ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ
5
ವಿಧಾನಸಭಾಕ್ಷೇತ್ರಗಳ ಪೈಕಿ
3,
ಕೋಲಾರದಲ್ಲಿ
6
ವಿಧಾನಸಭಾಕ್ಷೇತ್ರಗಳ ಪೈಕಿ
4
ಕ್ಷೇತ್ರಗಳಲ್ಲಿಕಾಂಗ್ರೆಸ್ ಅನ್ನು
ಗೆಲ್ಲಿಸಿಕೊಟ್ಟ
ಬಯಲುಸೀಮೆ
ಜನತೆಗೆ
ಆ ಪಕ್ಷ ಕೊಟ್ಟ
ಪ್ರತಿಫಲವೇನು
?
ಸಂಪುಟದಲ್ಲಿ
ಶೂನ್ಯ
ಪ್ರಾತಿನಿಧ್ಯಎಂದು ಬೇಸರಿಸಿದ್ದಾರೆ.
ಮತ
ಕೇಳುವಾಗ
ಮಾತ್ರ
ಕಾಂಗ್ರೆಸ್
ಗೆಚಿಕ್ಕಬಳ್ಳಾಪುರ
-
ಕೋಲಾರ
ನೆನಪಾಗುತ್ತದೆ.ಅಧಿಕಾರ
ಹಂಚಿಕೆಯ ವೇಳೆ ಮಾತ್ರ ಈ
ಎರಡು
ಜಿಲ್ಲೆಗಳನ್ನುಏಕೆ ಪರಿಗಣಿಸುವುದಿಲ್ಲ. ಇದು
ಕೇವಲ
ಶಾಸಕರನ್ನು
ಕಡೆಗಣಿಸಿದ
ವಿಷಯವಲ್ಲ
.
ಎರಡು
ಜಿಲ್ಲೆಗಳ
ಲಕ್ಷಾಂತರ
ಮತದಾರರ
ಜನಾದೇಶಕ್ಕೆ
,
ಅವರ
ಸ್ವಾಭಿಮಾನಕ್ಕೆ
ಮತ್ತು
ಬಯಲುಸೀಮೆಯ
ಅಸ್ತಿತ್ವಕ್ಕೇ
ಮಾಡಿದ
ಅಪಮಾನ
.
ಈ
ಪ್ರಾದೇಶಿಕ
ತಾರತಮ್ಯಕ್ಕೆ
ಕಾಂಗ್ರೆಸ್
ಮತ್ತು
ಸಿಎಂಉತ್ತರ
ನೀಡಲೇಬೇಕು
.
ಇಲ್ಲದಿದ್ದಲ್ಲಿಸ್ವಾಭಿಮಾನದ ಜನರೇ
ಮುಂದಿನ
ಚುನಾವಣೆಯಲ್ಲಿ
ಸೂಕ್ತಉತ್ತರ
ನೀಡಲಿದ್ದಾರೆ
ಎಂದುಎಚ್ಚರಿಕೆ ನೀಡಿದ್ದಾರೆ.