ಜಿಲ್ಲೆ

ಚೇತನ ಕಾಲೇಜಿನ ವಿದ್ಯಾರ್ಥಿಗಳ ಸಂಭ್ರಮ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಚೇತನ ಹಾಗೂ ಸಚೇತನ ಕಾಲೇಜಿನಲ್ಲಿ ಪ್ರಥಮ ಪಿಯುಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮಂಗಳವಾರ ಜರುಗಿತು.

ಮೋಟಿವೇಶನಲ್ ಸ್ಪೀಕರ್ ಮಹೇಶ ಮಾಶಾಳ, ಡಿವಿಇ ಟ್ರಸ್ಟ್ ಅಧ್ಯಕ್ಷ ಜಿ.ವಿ. ವಳಸಂಗ, ಕಾರ್ಯದರ್ಶಿ ಮಹೇಶ ದ್ಯಾವಪ್ಪನವರ, ವೆಕ್ಟರ್ ಅಕಾಡೆಮಿ ನಿರ್ದೇಶಕ ಸುನೀಲ ಕಣಬಸ, ರಮೇಶ ಬಿಂಗಿ, ಶಂಕರ, ಪ್ರಾಚಾರ್ಯ ಎಂ.ಪಿ. ಯಡಳ್ಳಿ, ಮಹೇಶ ಖುರ್ಸಾಪುರ ಇತರರು ಇದ್ದರು.