ಜಿಲ್ಲೆ

ಚೆಸ್ ಸ್ಪರ್ಧೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಆರ್ಚಿಡ್ ಚೆಸ್ ವರ್ಲ್ಡ್ ವತಿಯಿಂದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯನ್ನು ವಿದ್ಯಾನಗರದ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಹಿಂಭಾಗದಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮೇ 12ರಂದು ಆಯೋಜಿಸಲಾಗಿದೆ.