ಜಿಲ್ಲೆ

ಚೆಕ್ ವಿತರಣೆ

Dharwada - Vikram Nadiger

ಧಾರವಾಡ: ಸಿಡಿಲು ಬಡಿದು ಇತ್ತೀಚೆಗೆ ಮೃತಪಟ್ಟಿದ್ದ ಧಾರವಾಡ ತಾಲೂಕು ಮುಗದ ಗ್ರಾಮದ ರಸೂಲ್​ ಸಾಬ್​ ಮಹಬೂಬ್​ ಸಾಬ್​ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಸೋಮವಾರ ಪರಿಹಾರ ಧನದ ಚೆಕ್​ ವಿವರಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ತಹಸೀಲ್ದಾರ ಡಾ. ಡಿ.ಎಚ್​.ಹೂಗಾರ, ಇತರರು ಇದ್ದರು.