ಜಿಲ್ಲೆ

ಚೆಪ್ಪುಡೀರ ಕಿರಣ್ ಅಪ್ಪಯ್ಯ ಆಯ್ಕೆ

Kodagu

ಗೋಣಿಕೊಪ್ಪ: ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡೀರ ಕಿರಣ್ ಅಪ್ಪಯ್ಯ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಜಂಗಮರ ಎಸ್.ಲೋಕೇಶ್, ನಿರ್ದೇಶಕರಾಗಿ ಆಪಟ್ಟೀರ ಎ. ಬೋಪಣ್ಣ, ಆಪಟ್ಟೀರ ಎಸ್. ನಾಚಯ್ಯ, ನಾಮೇರ ಸಿ. ವಿಶ್ವನಾಥ್, ಕಾಳಪಂಡ ಎ. ಸತೀಶ್, ಸಣ್ಣುವಂಡ ಎ. ಗುಣ, ಕುಂಬಾರರ ಆರ್. ಶ್ರೀನಿವಾಸ್, ನಾಮಧಾರಿ ಆರ್. ಪ್ರವೀಣ, ಚೆಪ್ಪುಡೀರ ಎನ್. ಅಪ್ಪಣ್ಣ, ಮಲ್ಲೇಂಗಡ ಪಿ. ಮುತ್ತಮ್ಮ, ಹರಿಜನರ ಡಿ. ರಮೇಶ್, ಪಂಜರಿ ಎರವರ ಪಿ. ಅಪ್ಪಣ್ಣ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕರಣ್ ಕಾರ್ಯಪ್ಪ ಕಾರ್ಯನಿರ್ವಹಿಸಿದರು.