ಜಿಲ್ಲೆ

ನಿವೃತ್ತ ಉಪನ್ಯಾಸ ಎಲ್ ಬಸವರಾಜುಗೆ ಸನ್ಮಾನ

ಕಿರಣ್ ಮಾದರಹಳ್ಳಿ

ಚಾಮರಾಜನಗರ ತಾಲೂಕಿನ ಹರವೆ ಗ್ರಾಮದಲ್ಲಿ ಭಗತ್ ಸಿಂಗ್ ಯುವ ಸೇನೆ ಹಾಗೂ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ನಿವೃತ್ತ ಉಪನ್ಯಾಸಕ ಹರವೆ ಎಲ್.ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕಾಂತರಾಜು, ಮಣೀಶ್, ಶಿವಮಲ್ಲಪ್ಪ, ಶಿವನಂಜಪ್ಪ, ಮಂಜು ಮತ್ತು ಇತರರು ಇದ್ದರು.