ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಕೆಇಬಿ ಮೇಸಿ ದಿವಂಗತ ನೀಲಿ ಸಿದ್ದಯ್ಯ ಅವರ ಪತ್ನಿ ಜವರಮ್ಮ(80) ಶುಕ್ರವಾರ ನಿಧನರಾದರು. ಮೃತರಿಗೆ 6 ಗಂಡುಗಳು, 2 ಹೆಣ್ಣು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆಯು ನಗರದ ಕರಿನಂಜನಪುರದಲ್ಲಿರುವ ಆದಿ ಕರ್ನಾಟಕ ರುದ್ರಭೂಮಿಯಲ್ಲಿ ಶುಕ್ರವಾರ ನಡೆಯಿತು.