ಜಿಲ್ಲೆ

ಚೌಡೇಶ್ವರಿ ದೇವಿಗೆ ಸಿಂಧೂರ ಅಲಂಕಾರ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಚಾಮರಾಜನಗರದ ರಾಮಸಮುದ್ರದ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಸಿಂಧೂರ ಅಲಂಕಾರ ಮಾಡಲಾಗಿತ್ತು.