ಜಿಲ್ಲೆ

ಬದನಗುಪ್ಪೆ ರಾಜಶೇಖರಮೂರ್ತಿಗೆ ಬೀಳ್ಕೊಡುಗೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ರೇಷ್ಮೆ ಇಲಾಖೆಯ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ಪ್ರವರ್ತಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬದನಗುಪ್ಪೆ ರಾಜಶೇಖರಮೂರ್ತಿ ಅವರಿಗೆ ನಗರದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಲಾಯಿತು. ಇಲಾಖೆಯ ಉಪನಿರ್ದೇಶಕರಾದ ಗಿರೀಶ್, ಎಂ.ರೇಣುಕೇಶ್, ಸಹಾಯಕ ನಿರ್ದೇಶಕರಾದ ಶ್ವೇತಾ, ಸರಿತಾ ಮತ್ತು ಸಿಬ್ಬಂದಿ ಇದ್ದರು.