ಜಿಲ್ಲೆ

7 ಇವಿಎಂಗಳಲ್ಲಿ ಡಿಸ್‌ಪ್ಲೇ ಸಮಸ್ಯೆ

ಚಾಮರಾಜನಗರ: ಮತ ಎಣಿಕೆ ವೇಳೆ 7 ಮತಗಟ್ಟೆಗಳ ಇವಿಎಂಗಳಲ್ಲಿ ಡಿಸ್‌ಪ್ಲೇ ಸಮಸ್ಯೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಇಂಜಿನಿಯರ್‌ಗಳು ಪರಿಶೀಲನೆ ನಡೆಸಿದರು. ತಕ್ಷಣಕ್ಕೆ ಇದನ್ನು ಸರಿ ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿವಿ ಪ್ಯಾಡ್‌ಗಳ ಮತಗಳ ಮೂಲಕ ಎಣಿಕೆ ಮಾಡಲಾಯಿತು.