oppo_2 
ಜಿಲ್ಲೆ

ಪಟ್ಟಣ ಪಂಚಾಯಿತಿಯಲ್ಲಿಭಗೀರಥ ಜಯಂತಿ ಆಚರಣೆ

ಹನೂರು: ಪಟ್ಟಣ ಪಂಚಾಯಿತಿ ಕಚೇರಿಯಲ್ಲೂ ಮಂಗಳವಾರ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಈ ವೇಳೆ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಆರೋಗ್ಯಾಧಿಕಾರಿ ಭೂಮಿಕಾ, ನೌಕರರಾದ ಮಾದೇಶ್, ನಾಗೇಂದ್ರ, ದೀಪೀಕಾ ಹಾಗೂ ಇನ್ನಿತರರು ಇದ್ದರು.