ಜಿಲ್ಲೆ

ವಿಜೃಂಭಣೆಯ ಬಸವೇಶ್ವರರ ಜಾತ್ರೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಚಾಮನಾಥ ಬಸವೇಶ್ವರರ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು.ಮಂಗಳವಾದ್ಯಗಳು, ಜನಪದ ಕಲಾತಂಡಗಳೊಂದಿಗೆ ಬಸವೇಶ್ವರರ ಉತ್ಸವಮೂರ್ತಿಯನ್ನು ಪ್ರಮುಖಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.