ಜಿಲ್ಲೆ

ಒಕ್ಕಲಿಗರ ಸಮುದಾಯದ ವತಿಯಿಂದ ಸನ್ಮಾನ

ಚಾಮರಾಜನಗರ: ನೂತನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಜಿಲ್ಲಾ ಒಕ್ಕಲಿಗರ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಿ.ಎಚ್.ರಾಜು, ವಡ್ಡಗೆರೆ ಎ.ಕುಮಾರ್, ರೇವಣ್ಣ, ಕರಿಯನಕಟ್ಟೆ ಚಿನ್ನಮುತ್ತು, ಪಣ್ಯದಹುಂಡಿ ಗೋವಿಂದೇಗೌಡ, ಎಲ್ಐಸಿ ರಾಜು, ದೇವರಾಜ್, ಚಾ.ರಂ.ಶ್ರೀನಿವಾಸಗೌಡ, ಹೊಮ್ಮ ಲೋಕೇಶ್, ದೊಡ್ಡರಾಯಪೇಟೆ ಮಹೇಶ್ ಗೌಡ, ಅರುಣ್‌ಕುಮಾರ್ ಗೌಡ, ಆಲ್ದೂರು ಮಹದೇವು, ಸತೀಶ್, ಬನ್ನಿ ಸಾರಿಗೆ ರಾಜೇಗೌಡ, ಗಾ.ಪಂ.ಉಪಾಧ್ಯಕ್ಷ ರಘು, ಡಿ.ಸಿ.ಬಾಬು, ರಾಘವೇಂದ್ರ, ವಿ.ಆರ್.ಪುರುಷೋತ್ತಮ್ ಹಾಜರಿದ್ದರು.