ಚಾಮರಾಜನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಿವಿಧ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿದರು. ಮಹಮದ್ ಅಸ್ಗರ್ ಮುನ್ನಾ, ಸಯ್ಯದ್‌ರಫಿ, ಸುಹೇಲ್ ಅಲಿಖಾನ್, ಆಯುಬ್ ಖಾನ್, ನಯಾಜ್ ಪಾಷಾ, ಇಬ್ರಾನ್‌ಅಹಮದ್, ಅಪ್ಸರ್‌ಅಹಮದ್, ಪರ್ವೇಜ್ ಸೈಯದ್ ಇರ್ಷದ್ ಇನ್ನಿತರರಿದ್ದರು.  
ಚಾಮರಾಜನಗರ

ಮುಸ್ಲಿಂ ಧರ್ಮಗುರುಗಳಿಗೆ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಂದ ಗೌರವ
  • ರಂಜಾನ್ ಹಬ್ಬದ ಹಿನ್ನೆಲೆ ಸನ್ಮಾನ
  • ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಕರೆ
ಚಾಮರಾಜನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಿವಿಧ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿದರು. ಮಹಮದ್ ಅಸ್ಗರ್ ಮುನ್ನಾ, ಸಯ್ಯದ್‌ರಫಿ, ಸುಹೇಲ್ ಅಲಿಖಾನ್, ಆಯುಬ್ ಖಾನ್, ನಯಾಜ್ ಪಾಷಾ, ಇಬ್ರಾನ್‌ಅಹಮದ್, ಅಪ್ಸರ್‌ಅಹಮದ್, ಪರ್ವೇಜ್ ಸೈಯದ್ ಇರ್ಷದ್ ಇನ್ನಿತರರಿದ್ದರು.
ಚಾಮರಾಜನಗರ: ನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಸಭಾಂಗಣದಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭಾನುವಾರ ವಿವಿಧ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ದೇಶದ್ಯಾಂತ ರಂಜಾನ್ ಹಬ್ಬವನ್ನು ಮುಸ್ಲಿಂಭಾಂದವರು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದಾರೆ. ಎಲ್ಲರಿಗೂ ಒಳಿತನ್ನು ಬಯಸುವುದು ಸರ್ವಧರ್ಮದ ಆಶಯವಾಗಿದೆ. ರಂಜಾನ್ ಹಬ್ಬವನ್ನು ಮುಸ್ಲಿಂಭಾಂದವರು ಸಂಭ್ರಮದಿಂದ ಆಚರಿಸಿ ಎಂದರು.
ಈ ಸಂದರ್ಭದಲ್ಲಿ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಮಾಜಿ ಅಧ್ಯಕ್ಷ ಸಯ್ಯದ್‌ರಫಿ, ಸುಹೇಲ್ ಅಲಿಖಾನ್, ಮುಖಂಡರಾದ ಆಯುಬ್ ಖಾನ್, ನಯಾಜ್ ಪಾಷಾ, ಇಬ್ರಾನ್‌ಅಹಮದ್, ಅಪ್ಸರ್‌ಅಹಮದ್, ಪರ್ವೇಜ್ ಸೈಯದ್ ಇರ್ಷದ್, ನಗರಸಭಾ ನಾಮನಿರ್ದೇಕ ಸ್ವಾಮಿ, ರಾಜು ಹಾಗೂ ಇತರರಿದ್ದರು.