ಗುಂಡ್ಲುಪೇಟೆ ತಾಲೂಕು ಬರಗಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ನೂತನ ಶಾಖೆಯನ್ನು ಉತ್ತಮ್ ಕುಮಾರ್ ಸುಧಾನ್ ಉದ್ಘಾಟಿಸಿದರು. ಅಶುತೋಶ್ ಮಿಶ್ರಾ, ರಾಹುಲ್ ಕಪೂರ್, ಸಂಜು, ಬಸವರಾಜ್ ಇದ್ದರು.
ಗುಂಡ್ಲುಪೇಟೆ: ತಾಲೂಕಿನ ಬರಗಿ ಗ್ರಾಮದಲ್ಲಿ ಕೆನರಾ ಬ್ಯಾಂಕ್‌ನ ನೂತನ ಶಾಖೆಯನ್ನು ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಉತ್ತಮ್ ಕುಮಾರ್ ಸುಧಾನ್ ಉದ್ಘಾಟಿಸಿದರು.
ಗುಂಡ್ಲುಪೇಟೆ ಶಾಖೆಯ ಅಶುತೋಶ್‌ಮಿಶ್ರಾ, ಬರಗಿ ಶಾಖೆಯ ವ್ಯವಸ್ಥಾಪಕ ರಾಹುಲ್ ಕಪೂರ್, ಪಿಗ್ಮಿ ಕಲೆಕ್ಟರ್ ಸಂಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಮಂಜುನಾಥ್, ಬ್ಯಾಂಕ್ ಮಿತ್ರರಾದ ಕುಮಾರ್, ಮಹದೇವಸ್ವಾಮಿ, ವಿಕಾಸ ಸೇವಾ ಟ್ರಸ್ಟ್‌ನ ಸಿಡಿಎಂ ಮಹದೇವಪ್ರಸಾದ್, ಸಿಬ್ಬಂದಿ ಯಾದವ್, ರಂಗಸ್ವಾಮಿ, ಭಗತ್ ರಾಜ್ ಇದ್ದರು.