ಜಿಲ್ಲೆ

ಹರೀಶ್‌ಕುಮಾರ್‌ಗೆ ಪಿಎಚ್‌ಡಿ

Chitradurga

ಚಳ್ಳಕೆರೆ: ತಾಲೂಕಿನ ನೇರ‌್ಲಗುಂಟೆ ಗ್ರಾಮದ ಬಿ.ಹರೀಶ್‌ಕುಮಾರ್ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಲಭಿಸಿದೆ.

ಡಾ.ಕೆ.ಮೋಹನ್‌ದಾಸ್ ಮಾರ್ಗದರ್ಶನದಲ್ಲಿ 13 ಮತ್ತು 14ನೇ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡದ ಸದಸ್ಯರ ಕಾರ್ಯ ನಿರ್ವಹಣೆಯ ಒಂದು ವಿಮರ್ಶಾತ್ಮಕ ಅಧ್ಯಯನ ಕುರಿತು ಮಂಡಿಸಿರುವ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.