ಜಿಲ್ಲೆ

ಆಹಾರ ವಿತರಣೆ

Chitradurga

ಚಳ್ಳಕೆರೆ: ತಾಲೂಕಿನ ಮೈಲನಹಳ್ಳಿಯ ಸುಡುಗಾಡು ಸಿದ್ದರ 40 ಕುಟುಂಬಗಳಿಗೆ ತಲಾ ಒಂದು ಸಾವಿರ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ಶನಿವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನೀಡಲಾಯಿತು.

ಕೃಷಿ ಯಂತ್ರಧಾರೆ ವ್ಯವಸ್ಥಾಪಕ ಬೋರಯ್ಯ, ಸೇವಾ ಪ್ರತಿನಿಧಿ ನಾಗರಾಜ್, ಒಕ್ಕೂಟ ಅಧ್ಯಕ್ಷ ನಾಗೇಶ್, ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಮಂಜುನಾಥ, ದುರುಗಮ್ಮ, ಲಕ್ಷ್ಮೀದೇವಿ, ಈರಣ್ಣ, ಒಕ್ಕೂಟದ ಮಾರಣ್ಣ, ತಿಪ್ಪಮ್ಮ, ಜಯಮ್ಮ ಇತರರಿದ್ದರು.