ಜಿಲ್ಲೆ

ಪದಾಧಿಕಾರಿಗಳ ಆಯ್ಕೆ

Chitradurga

ಚಳ್ಳಕೆರೆ: ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ರಾಜ್ಯ ಮಾದಿಗರ ಸಮಾಜ ಸಂಘಟನೆ ಜಿಲ್ಲಾಧ್ಯಕ್ಷ ಪಾಂಡುರಂಗಪ್ಪ ಅಧ್ಯಕ್ಷತೆಯಲ್ಲಿ ತಾಲೂಕು ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಪಗಡಲಬಂಡೆ ಎಸ್.ವೆಂಕಟೇಶ್ (ಅಧ್ಯಕ್ಷ), ಅರುಣ್‌ಕುಮಾರ್ (ಉಪಾಧ್ಯಕ್ಷ), ದುರುಗೇಶ್ (ಕಾರ್ಯಾಧ್ಯಕ್ಷ), ಪಿ.ಎಸ್.ಶಶಿಧರ್ (ಸಹ ಕಾರ್ಯದರ್ಶಿ), ಭೀಮನಕೆರೆ ನಾಗರಾಜ್ (ಪ್ರಧಾನ ಕಾರ್ಯದರ್ಶಿ), ರಾಜು ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.