ಜಿಲ್ಲೆ

ತಂಡಕ್ಕೆ ಜಯ ತಂದುಕೊಟ್ಟ ರಾಘವೇಂದ್ರ

Chitradurga

ಚಳ್ಳಕೆರೆ: ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಎಚ್.ಪಿ.ರಾಘವೇಂದ್ರ ಮೈಸೂರಿನಲ್ಲಿ ನಡೆದ ಸ್ಟೂಡೆಂಟ್ ಆಲ್ ಗೇಮ್ಸ್ ಆಕ್ಟಿವಿಟೀಸ್ ಡೆವಲಪ್‌ಮೆಂಟ್ ಫೌಂಡೇಷನ್ ಕಾರ್ಯ ಚಟುವಟಿಕೆಗಳ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮೊದಲನೇ ಪಂದ್ಯದಲ್ಲಿ 50 ಮತ್ತು ಪೈನಲ್‌ನಲ್ಲಿ 93 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ಪ್ರಾಧ್ಯಾಪಕ ರಘುನಾಥ್ ತಿಳಿಸಿದ್ದಾರೆ.