ಜಿಲ್ಲೆ

ಹಾಲು, ಹಣ್ಣು ವಿತರಣೆ

Chitradurga

ಚಳ್ಳಕೆರೆ: ನಗರದಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡರ ಬಣ) ಕಾರ್ಯಕರ್ತರು ಕರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ದ ಜತೆಗೆ ಬಡ ಕುಟುಂಬಗಳಿಗೆ ಹಣ್ಣು, ಹಾಲು ವಿತರಿಸಿದರು.

ವೇದಿಕೆ ಅಧ್ಯಕ್ಷ ನಗರಂಗೆರೆ ಬಾಬು, ಪದಾಧಿಕಾರಿಗಳಾದ ಓಂಕಾರ್, ರೆಡ್ಡಿಹಳ್ಳಿ ಓಬಳೇಶ್, ಚನ್ನವೀರಪ್ಪ, ಲಕ್ಷ್ಮಿದೇವಿ, ಶಂಕರಮೂರ್ತಿ ಮಂಜಣ್ಣ, ಮಂಜು ಮತ್ತಿತರರು ಇದ್ದರು.