ಜಿಲ್ಲೆ

ಕೊರ‌್ಲಕುಂಟೆ ಶಾಲಾಭಿವೃದ್ಧಿ ಮಂಡಳಿಗೆ ಆಯ್ಕೆ

Chitradurga

ಚಳ್ಳಕೆರೆ: ತಾಲೂಕಿನ ಕೊರ‌್ಲಕುಂಟೆ ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿ ಕೆ.ಆರ್.ನರೇಂದ್ರ ಬಾಬು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷೆಯಾಗಿ ಓ.ನಾಗಮಣಿ, ಸದಸ್ಯರಾಗಿ ಗಂಗಮ್ಮ, ವಿದ್ಯಾ, ಪುಷ್ಪಾವತಿ, ಕೆಂಚಮ್ಮ, ಡಿ.ಎನ್.ಈರಣ್ಣ, ವೈ.ತಿಪ್ಪೇಸ್ವಾಮಿ, ಚಂದ್ರಹಾಸ, ರೇಣುಕಾ ಕುಮಾರ್, ಜಯಲಕ್ಷ್ಮೀ, ಡಿ.ರೂಪಾ, ಈ.ವಿಠಲ, ಸಿ.ಚನ್ನರಾಯಪ್ಪ, ಕೆ.ಸಿ.ಬಸವರಾಜ, ಶಾರದಮ್ಮ, ನೀಲಮ್ಮ, ಕೆ.ಸಿ.ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.