ಜಿಲ್ಲೆ

ಕೆಸಿಸಿಐ ಎಪಿಎಂಸಿ ಸಮಿತಿಗೆ ನೇಮಕ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಎಪಿಎಂಸಿ ಸಮಿತಿಗೆ ಅಧ್ಯಕ್ಷರಾಗಿ ಬಸವರಾಜ ಯಕಲಾಸಪುರ ಹಾಗೂ ಉಪಾಧ್ಯಕ್ಷರಾಗಿ ರಾಜಶೇಖರ ಬತ್ಲಿ ನೇಮಕಗೊಂಡಿದ್ದಾರೆ.

ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಈ ನೇಮಕ ಮಾಡಿದ್ದಾರೆ.