ಜಿಲ್ಲೆ

ಚ.ಕಿತ್ತೂರಿನಲ್ಲಿ ರೈತ ಹುತಾತ್ಮ ದಿನಾಚರಣೆ

ಚನ್ನಮ್ಮನ ಕಿತ್ತೂರು: ಕಿತ್ತೂರು ಕರ್ನಾಟಕ ರೆತ ಜಾಗತಿ ಸಂ ಹಾಗೂ ಸ್ವಾಭಿಮಾನಿ ರೆತ ಸಂದ ಆಶ್ರಯದಲ್ಲಿ ರೆತ ಹುತಾತ್ಮ ದಿನಾಚರಣೆಯನ್ನು ಜು.21ರಂದು ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ ಎಂದು ಕಿತ್ತೂರು ಕರ್ನಾಟಕ ರೆತ ಜಾಗತಿ ಸಂದ ರಾಜ್ಯಾಧ್ಯ ಎಂ.ಎ್​.ಜಕಾತಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ಸಾನ್ನಿಧ್ಯವನ್ನು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್​ಐ ಪ್ರವಿಣ ಗಂಗೋಳ, ಕಷಿ ಸಹಾಯಕ ನಿರ್ದೇಶಕ ಮಂಜುನಾಥ ಕೆಂಚರಾಹುತ, ಚಾಮರಾಜನಗರದ ರೆತ ಸಂದ ಅಧ್ಯೆ ಪಂಕಜ ರವಿಶಂಕರ ಇತರರು ಆಗಮಿಸುವರು ಎಂದು ತಿಳಿಸಿದರು.