ಅರಕಲಗೂಡು ತಾಲೂಕಿನ ರಾಮನಾಥಪುರಕ್ಕೆ ಶನಿವಾರ ಆಗಮಿಸಿದ ಕಾವೇರಿ ನದಿ ಜಾಗೃತಿ ರಥಯಾತ್ರೆಯನ್ನು ಸ್ಥಳೀಯರು ಸ್ವಾಗತಿಸಿದರು. ಶ್ರೀ ಶಿವರಾಮಾನಂದ ಸ್ವಾಮೀಜಿ, ಶ್ರೀ ಘೋರಕನಾಥ ಸ್ವಾಮೀಜಿ, ಶ್ರೀ ಬಾಲರಘುನಾಥ ಸ್ವಾಮೀಜಿ, ಶಿವ ಪಿರಿಯಾನಂದ ಸ್ವಾಮೀಜಿ ಇತರರು ಇದ್ದರು. 
ಜಿಲ್ಲೆ

ಕಾವೇರಿ ನದಿ ಜಾಗೃತಿ ರಥಯಾತ್ರೆ

ಮಾದೇಶ್ ತಿ.ನರಸೀಪುರ

ಅರಕಲಗೂಡು: ತಾಲೂಕಿನ ರಾಮನಾಥಪುರಕ್ಕೆ ಶನಿವಾರ ಆಗಮಿಸಿದ ಕಾವೇರಿ ನದಿ ಜಾಗೃತಿ ರಥಯಾತ್ರೆಯನ್ನು ಸ್ಥಳೀಯರು ಸ್ವಾಗತಿಸಿದರು. ಶ್ರೀ ಶಿವರಾಮಾನಂದ ಸ್ವಾಮೀಜಿ, ಶ್ರೀ ಘೋರಕನಾಥ ಸ್ವಾಮೀಜಿ, ಶ್ರೀ ಬಾಲರಘುನಾಥ ಸ್ವಾಮೀಜಿ, ಶಿವ ಪಿರಿಯಾನಂದ ಸ್ವಾಮೀಜಿ ಇತರರು ಇದ್ದರು.