ಜಿಲ್ಲೆ

Car tanker accident ಎನ್‌ಎಚ್ 63 ರಲ್ಲಿ ಮತ್ತೊಂದು ಭೀಕರ ಅಪಘಾತ

Uttara Kannada - Subash Hegde

ಯಲ್ಲಾಪುರ/ Car tanker accident: ನಿನ್ನೆಯಷ್ಟೇ 10 ಜನರನ್ನು ಬಲಿ ಪಡೆದಿದ್ದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

ಲಿಸುತಿದ್ದ ಕಾರಿಗೆ ಹಿಂಭಾಗದಿಂದ ಡಾಂಬರ್ ಟ್ಯಾಂಕರ್ ಡಿಕ್ಕಿಯಾಗಿ 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಅರಬೈಲ್ ಘಟ್ಟದಲ್ಲಿ ನಡೆದಿದೆ.

ಬೆಳಗಾವಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಅಪಘದಕ್ಕಿ ಸಿಲುಕಿ ನುಜ್ಜುಗುಜ್ಕಾಗಿದೆ.ಚಿಕ್ಕ ಮಗು ಸೇರಿ ಕಾರಿನಲ್ಲಿದ್ದ ಆರು ಜನರಿಗೆ ಗಂಭೀರ ಗಾಯ,ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Car tanker Accident

ಯಲ್ಲಾಪುರ ಭಾಗದಿಂದ ಅಂಕೋಲಾದ ಕಡೆ ಬರುತಿದ್ದ ಡಾಂಬರ್ ತುಂಬುವ ಟ್ಯಾಂಕರ  ಡಿಕ್ಕಿಯಾಗಿತ್ತು.ಡಿಕ್ಕಿ ಹೊಡೆಸಿದ ವೇಗಕ್ಕೆ ಮುಂಭಾಗದಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಫಾರ್ಚುನರ್ ಕಾರು ತಾಗಿ ಸಂಪೂರ್ಣ ಜಖಂ

ಗಾಯಗೊಂಡ ಅರು ಜನರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: https://www.vijayavani.net/yallapur-accident-rises-to-14-in-early-morning-and-cm-siddaramaiah-expresses-condolencehttps://youtu.be/iZG1oxvzE1k