ಬೆಳಗಾವಿ: ಇಲ್ಲಿನ ಖಾನಾಪುರ ರಸ್ತೆಯಲ್ಲಿರುವ ಮಿರಾಕುಲಮ್ ಕಿಯಾ ಶೋರೂಂನಲ್ಲಿ ಶುಕ್ರವಾರ ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಇಂಡಿಯಾ ಅವರ ನೂತನ ‘New Seltos' ಕಾರು ಮಾರುಕಟ್ಟೆ ಗೆ ಬಿಡುಗಡೆಗೊಂಡಿತು.
ಕಿಯಾ ಮೋಟಾರ್ಸ್ ನವರು ಬೆಳಗಾವಿ ಅಧಿಕೃತ ಡೀಲರ್ ಮಿರಾಕ್ಯೂಲಂನಲ್ಲಿಯೂ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸಿಪಿ ನಾರಾಯಣ ಭರಮಣಿ, ಕಿಯಾ ನಿರ್ದೇಶಕ ಗೋವಿಂದ ಜೋಶಿ ಅವರು ನೂತನ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.