ಜಿಲ್ಲೆ

Fire 5 ನಿಮಿಷದಲ್ಲಿ ಹೊತ್ತಿ ಉರಿದ ನಿಲ್ಲಿಸಿಟ್ಟ ಕಾರು

Uttara Kannada - Subash Hegde

ಕಾರವಾರ: ನಿಲ್ಲಿಸಿಟ್ಟ ಕಾರು ಬೆಂಕಿ Fire ತಗುಲಿ ಹೊತ್ತಿ ಉರಿದ ಘಟನೆ ಗುರುವಾರ ನಗರದ ಕಾಜುಬಾಗದಲ್ಲಿ ನಡೆದಿದೆ.

ಕಾಜುಬಾಗದ ವಿಲಾಸ ಅಣ್ವೇಕರ್ ಅವರಿಗೆ ಸೇರಿದ ಮಾರುತಿ ಜೆನ್ ಕಾರು ಹೊತ್ತಿ ಉರಿದಿದೆ.‌

ಪೊಲೀಸ್ ಕವಾಯತು ಮೈದಾನದ ಕಂಪೌಂಡ್ ಪಕ್ಕ ನಿಲ್ಲಿಸಿ ಇಡಲಾಗಿತ್ತು. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅಗ್ನಿ ಶಾಮಕ ಠಾಣೆ ಅಧಿಕಾರಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.