ಜಿಲ್ಲೆ

ಕ್ಯಾಂಪಸ್ ಸಂದರ್ಶನ ಫೆ. 12ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಟ್ರಾೃಕ್ಟರ್ಸ್ ಆ್ಯಂಡ್ ಫಾರ್ಮ್ ಇಕ್ವಿಪ್‌ಮೆಂಟ್ ಲಿ., ಬೆಂಗಳೂರಿನ ಟಾಫೆ ನೇತೃತ್ವದಲ್ಲಿ ಇಲ್ಲಿಯ ಬಿವಿಬಿ ಕಾಲೇಜ್ ಆವರಣದಲ್ಲಿನ ಶ್ರೀಮತಿ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್‌ನಲ್ಲಿ ಫೆ. 12ರಂದು ಬೆಳಗ್ಗೆ 9ಕ್ಕೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

ಡಿಪ್ಲೊಮಾ ಇನ್ ಮೆಕಾನಿಕಲ್, ಆಟೊಮೊಬೈಲ್, ಮೆಕಾಟ್ರಾನಿಕ್ಸ್ ಆ್ಯಂಡ್, ಇ ಆ್ಯಂಡ್ ಇನಲ್ಲಿ ಅಂತಿಮವರ್ಷ ಓದುತ್ತಿರುವ ಶೇ. 50ರಷ್ಟು ಅಂಕ ಪಡೆದಿರುವ, ಬ್ಯಾಕ್‌ಲಾಗ್ ಇಲ್ಲದಿರುವವರು ಸಂದರ್ಶನಕ್ಕೆ ಹಾಜರಾಗಬಹುದು. 2020ರಿಂದ 2024ರವರೆಗಿನ ಬ್ಯಾಚ್‌ನವರು ಕೂಡ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ.