ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸುವ ಲೆಕ್ಕ ಪರಿಶೋಧಕ ಪರೀಕ್ಷೆಯಲ್ಲಿ ಇಲ್ಲಿಯ ಉಣಕಲ್ಲನ ಅವಿನಾಶ ಸಗರ ತೇರ್ಗಡೆಯಾಗಿದ್ದಾರೆ..ಇವರು ಚೆನ್ನೆನ ಯೋಗಾನಂದ ಮತ್ತು ರಾಮ್ ಎಲ್ಎಲ್ಪಿ ಕಂಪನಿಯಲ್ಲಿ ತರಬೇತಿ ಪಡೆದಿದ್ದರು.