ಹುಬ್ಬಳ್ಳಿ: ಇಲ್ಲಿಯ ಬಡಿಗೇರ ಓಣಿಯ ನಿವಾಸಿ ಅಕ್ಷತಾ ಮಲ್ಲಿಕಾರ್ಜುನ ನರೇಗಲ್ ಅವರು ಇತ್ತೀಚೆಗೆ ಚಾರ್ಟರ್ಡ ಅಕೌಂಟಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ನಡೆಸಿದ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. .ಬಿಗ್ ಫೋರ್ ಫರ್ಮ ಪಿಡಬ್ಲ್ಯೂಸಿಯಲ್ಲಿ ಅಕ್ಷತಾ ಆರ್ಟಿಕಲ್ ಶಿಪ್ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.