ಬ್ಯಾಡಗಿ: ಜೀವನದಲ್ಲಿ ನೊಂದ ಯುವಕನೊಬ್ಬ ಬ್ಯಾಡಗಿಯ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಜರುಗಿದೆ.
ಪಟ್ಟಣದ ಬನಶಂಕರಿ ಓಣಿಯ ನಿವಾಸಿ ಅಮೃತ ರಮೇಶ ಮಾನೆ (23) ಮೃತಪಟ್ಟವ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.