ಜಿಲ್ಲೆ

bus Somersault 3 ವಿದ್ಯಾರ್ಥಿಗಳಿಗೆ ಗಾಯ

Uttara Kannada - Subash Hegde
ಸಿದ್ದಾಪುರ:  ರಾಜ್ಯ  ಸಾರಿಗೆ ಸಂಸ್ಥೆಯ  ಬಸ್ ಪಲ್ಟಿಯಾಗಿ (bus Somersault) 5 ಜನ ಗಾಯಗೊಂಡ ಘಟನೆ ತಾಲೂಕಿನ ಗೋಳಗೋಡ ಬಳಿ ನಡೆದಿದೆ.
ಸಾಗರದಿಂದ ಅಕ್ಕುಂಜಿ ಗೋಳಗೋಡ ಮಾರ್ಗವಾಗಿ ಸಿದ್ದಾಪುರ ಕ್ಕೆ ಬರುತಿದ್ದ ಸಾರಿಗೆ ಬಸ್ ಇದಾಗಿದ್ದು ಬಸ್ ನಲ್ಲಿ 16ಪ್ರಯಾಣಿಕರಿದ್ದರು.

bus Somersault

ಬಸ್ ನಲ್ಲಿದ್ದ ಮೂರು ವಿದ್ಯಾರ್ಥಿಗಳಿಗೆ ಹಾಗೂ ಚಾಲಕ ಮತ್ತು ಕಂಡಕ್ಟರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಉಳಿದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.