ಬೆಳಗಾವಿ: ತಾಲೂಕಿನ ಕೆ.ಕೆ.ಕೊಪ್ಪದಿಂದ ನಗರಕ್ಕೆ ಬರುತ್ತಿದ್ದ ಸಿಟಿ ಬಸ್ ಸುವರ್ಣ ವಿಧಾನಸೌಧ ಸಮೀಪ ಶನಿವಾರ ಬೆಳಗ್ಗೆ ಪಲ್ಡಿಯಾಗಿ ಬಿದ್ದಿದೆ. ಪರಿಣಾಮ ಕಂಡಕ್ಟರ್ ಸೇರಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.