ಜಿಲ್ಲೆ

ಕೆಎಚ್ ಬಿ ಕಾಲನಿ ಅಂಗನವಾಡಿಯಲ್ಲಿ ಸ್ತನ್ಯಪಾನ ಜಾಗೃತಿ ಸಪ್ತಾಹ ಕಾರ್ಯಕ್ರಮ

ಬಾಬುರಾವ ಯಡ್ರಾಮಿ

ಕಲಬುರಗಿ ನಗರದ ಜೇವರ್ಗಿ ಹಳೆಯ ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡ್ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ-೨೦೨೩ ಕಾರ್ಯಕ್ರಮವನ್ನು ಅಂಗನವಾಡಿ ಮೇಲ್ವಿಚಾರಕಿ ಮಲ್ಲಮ್ಮ ಪೂಜಾರಿ ಉದ್ಘಾಟಿಸಿದರು. ತನುಜಾ ವಾರದ, ಮಂಜುಳಾ ಶೆಟ್ಟರ್, ಕವಿತಾ ಗುತ್ತೇದಾರ, ಜ್ಯೋತಿ, ಬನಶಂಕರಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಿದ್ದರು.