ಜಿಲ್ಲೆ

ನೂತನ ಮೇಯರ್ ನಾಯ್ಕೋಡಿ ಅವರನ್ನು ಸನ್ಮಾನಿಸಿದ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್


ಕಲಬುರಗಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಅಧಿಕಾರ ವಹಿಸಿಕೊಂಡ ಯಲ್ಲಪ್ಪ ನಾಯ್ಕೋಡಿ ಅವರಿಗೆ ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್.ಪಾಟೀಲ್ ಸೋಮವಾರ ಸನ್ಮಾನಿಸಿದರು. ಮುಖಂಡರಾದ ಸೈಯದ್ ಅಹ್ಮದ್,ಶಾಮ ನಾಟೀಕಾರ, ದತ್ತಾತ್ರೇಯ ಇಕ್ಕಳಕಿ, ಅಮೃತ ಸಜ್ಜನ ಗೊಳಾ, ರಾಜು ಇನಾಮದಾರ, ರಾಜೀವ ಜಾನೆ ಉಪಸ್ಥಿತರಿದ್ದರು.