ಜಿಲ್ಲೆ

ಡಿ.21ಕ್ಕೆ ಬಾಯ್ ತುಂಬ ನಕ್ಬಿಟಿ ಹಾಸ್ಯ ನಾಟಕ ಪ್ರದರ್ಶನ

ಪ್ರಶಾಂತ ರಿಪ್ಪನ್​ಪೇಟೆ

ಬೆಂಗಳೂರು : ಅಂತರಂಗ ಬಹಿರಂಗ ತಂಡದ ಹಾಸ್ಯ ನಾಟಕ ಬಾಯ್ ತುಂಬ ನಕ್ಬಿಡಿ ಪ್ರದರ್ಶನ ಡಿ.22 ಶನಿವಾರ ಆಯೋಜಿಸಲಾಗಿದೆ.

ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್‌ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ನಾಗವೇಣಿ ರಂಗನ್ ರಚಿಸಿರುವ ನಾಟಕವನ್ನು ವನಿತಾ ರಂಗಾಯಣ ನಿರ್ದೇಶಿಸಿದ್ದಾರೆ.

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.