ಜಿಲ್ಲೆ

ಪಠ್ಯಪುಸ್ತಕ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಈಶ್ವರಿ ಫೌಂಡೇಷನ್ ತನ್ನ ಸಾಮಾಜಿಕ ಸೇವಾ ಕಾರ್ಯದ ಮುಂದುವರಿದ ಭಾಗವಾಗಿ ಬು. ಅರಳಿಕಟ್ಟಿಯ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ 1ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.

ಚನ್ನಪ್ಪಾ ಹರಕುಣಿ, ಸಚಿನ್ ಪೂಜಾರಿ, ಮಹೇಂದ್ರ ಮಗಚೀಕೊಡಿ, ಸಮೀರ ಮೊರಬ, ಶ್ರೀಧರ ಕಲಬುರ್ಗಿ, ಆಕಾಶ ರಂಗೇರ, ಅಲ್ತಾಫ್ ಟಕಿವಾಲೆ, ರವಿಕಿರಣ, ಶ್ರೀನಿವಾಸ, ದೀಪಾ, ಶೈಲಾ ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.