ಜಿಲ್ಲೆ

ಪುಸ್ತಕ ಬಿಡುಗಡೆ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಿ.ಕೆ. ನಂದ್ಯಾಳಕರ ಬರೆದಿರುವ "ಟ್ರೂ ಸ್ಟೋರಿಸ್​ ಆಫ್ ಹ್ಯುಮ್ಯಾನಿಟಿ ಆ್ಯಂಡ್​ ಇನ್​ಸ್ಪಿರೇಷನ್​ ಕೃತಿ ಬಿಡುಗಡೆ ಸಮಾರಂಭವನ್ನು ನ. 25ರಂದು ಸಂಜೆ 5 ಗಂಟೆಗೆ ರಂಗಾಯಣ ಸಭಾಭವನದಲ್ಲಿ ಆಯೋಜಿಸಲಾಗಿದೆ. ಡಾ. ರಾಜನ್​ ದೇಶಪಾಂಡೆ ಪುಸ್ತಕ ಬಿಡುಗಡೆಗೊಳಿಸುವರು. ರೋಟರಿ ಜಿಲ್ಲಾ ಮುಖ್ಯಸ್ಥ ಶರದ ಪೈ, ಪ್ರೊ. ಮಲ್ಲಿಕಾರ್ಜುನ ಪಾಟೀಲ, ಶ್ರೀನಿವಾಸ.ಕೆ, ಅರವಿಂದ ದೇಶಮುಖ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.