ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಮಾಸಿಕ ಸಭೆಯಲ್ಲಿ, ಕ್ಲಬ್ಬಿನ ಮೆಂಬರ್ ಆದ ಶ್ರೀಮತಿ ರಶ್ಮಿ ಕುರುಗೋಡ್ ಅವರು ಕಾರ್ತಿಕ್ ಕಟವಟೆ ೧೦ ನೇ ತರಗತಿ, ದರ್ಶನ್ ಕಟವಟೆ ೬ ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ, ಮತ್ತು ಕಂಪಾಸ್ ಬಾಕ್ಸ್ ಸಹಾಯ ಮಾಡಿದರು. ಈ ಸಭೆಯಲ್ಲಿ ಎಲ್ಲ ಆಫೀಸ್ ಬೇರೆರ್ಸ್, ಈ ಸಿ. ಮೆಂಬರ್ಸ್, ಫಾಸ್ಟ್ ಪ್ರೆಸಿಡೆಂಟ್ ಮತ್ತು ಮೆಂಬರ್ಸ್ ಉಪಸ್ಥಿತರಿದ್ದರು.