ಜಿಲ್ಲೆ

ಸಾದಲಿ ಸಮೀಪ ಶವ ಪತ್ತೆ

ಎನ್.ವೆಂಕಟೇಶ್

ಸಾದಲಿ: ಹೋಬಳಿಯ ಉಪ್ಪುಕುಂಟಹಳ್ಳಿ ನಿವಾಸಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾದಲಿ ಸಮೀಪದ ಹೊಲವೊಂದರಲ್ಲಿ ಮಂಗಳವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಸ್ಥಳಿಯರು ದಿಬ್ಬೂರಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದು, ಪಿಎಸ್​ಐ ಶಾಮಲಾ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.ಮೃತ ಉಪ್ಪಕುಂಟಹಳ್ಳಿ ನಿವಾಸಿ ರಾಮಪ್ಪ (ರಾಮಣ್ಣ)(65) ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.