ಜಿಲ್ಲೆ

ರಕ್ತದಾನ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ನರಗುಂದದ ಕೇಶವ ರಕ್ತ ಸಹಾಯಕ ಕೇಂದ್ರ, ಜಗನ್ನಾಥ ರಾವ್ ಜೋಶಿ ಸ್ಮಾರಕ ಪ್ರತಿಷ್ಠಾನ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹುಬ್ಬಳ್ಳಿಯ ರಾಷ್ಟ್ರೊತ್ಥಾನ ರಕ್ತ ಕೇಂದ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ,  ವಿನೋದಕುಮಾರ ಪಟ್ವಾ, ವಿಠ್ಠಲ ಕಾಪ್ಸೆ, ಸಂಜೀವ ನಲವಡೆ, ಶಿವಾಜಿ ಅವತಾಡೆ, ಎನ್ಸಿಸಿ ಪ್ರತಿನಿಧಿಗಳಾದ ಅಭಿಷೇಕ ಕಾರಿಕಟ್ಟಿ, ಸುಧಾ ಪಾಟೀಲ್ ಇತರರು ಇದ್ದರು.