ಜಿಲ್ಲೆ

ರೋಟರಿ ಮೈಸೂರು ವತಿಯಿಂದ ಅಂಧ ನಡಿಗೆ


ರೋಟರಿ ಪಂಚಶೀಲ ಮೈಸೂರು ಮತ್ತು ರೋಟರಿ ಮೈಸೂರು ಸಂಸ್ಥೆಗಳ ಸಹಯೋಗದಲ್ಲಿ ಸೆ.3ರಂದು ಬೆಳಗ್ಗೆ 7 ಗಂಟೆಗೆ ಅಂಧ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿತನಕ ನಡಿಗೆ ನಡೆಯಲಿದೆ ಎಂದು ಆಯೋಜಕ ಎಚ್.ಆರ್.ಕೇಶವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖಂಡರಾದ ಡಾ.ರವಿಶಂಕರ್, ಕಿರಣ್ ರಾಬರ್ಟ್, ಆನಂದ್, ಪ್ರವೀಣ ಹಾಜರಿದ್ದರು.