ಜಿಲ್ಲೆ

ಬಿಜೆಪಿ ಪಾದಯಾತ್ರೆಯಲ್ಲಿ ಹುಬ್ಬಳ್ಳಿ ಶಾಸಕರು

Dharwada - Basavaraj Idli

ಹುಬ್ಬಳ್ಳಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಹಮ್ಮಿಕೊಂಡಿರುವ "ಮೈಸೂರು ಚಲೋ' ಎರಡನೇ ದಿನದ ಪಾದಯಾತ್ರೆಯಲ್ಲಿ ನಗರದ ಶಾಸಕರು ಭಾಗಿಯಾದರು.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ್, ವಕ್ತಾರ ಹರಿಪ್ರಕಾಶ ಕೋಣೆಮನೆ, ಭಾಗೀರಥಿ, ಗುರುರಾಜ ಘಂಟಿಹೊಳೆ, ಪ್ರಮುಖರಾದ ರಾಜಶೇಖರ ಕಟ್ಟೆಗೌಡರ, ಮಹಾಂತೇಶ ಶ್ಯಾಗೋಟಿ, ಪಾಲ್ಗೊಂಡಿದ್ದರು.