ಜಿಲ್ಲೆ

ಜನ್ಮದಿನ ನಿಮಿತ್ತ ಮಕ್ಕಳಿಗೆ ನೋಟಬುಕ್ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಮಿಕ ಮುಖಂಡ ದುರಗಪ್ಪ ಹ. ಚಿಕ್ಕತುಂಬಳ ಇವರ ಜನ್ಮದಿನ ನಿಮಿತ್ತ ಮಕ್ಕಳಿಗೆ ನೋಟ ಬುಕ್ ವಿತರಣೆ ಮಾಡಲಾಯಿತು.

ಶ್ರೀ ಮೋಹನ ಗುರುಸ್ವಾಮಿ ಸಾನ್ನಿಧ್ಯ ವಹಿಸಿದ್ದರು.  ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು.

ಮುಖಂಡ ಮಹೇಶ ಪತ್ತಾರ್, ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಅಜಯಕುಮಾರ ತೋರಸ್ಕರ್, ಎ.ಪಿ. ಬೀಡಿಕರ, ಹನಮಂತಪ್ಪ ಪೂಜಾರ, ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಬಸಣ್ಣ ನೀರಲಗಿ, ಹನಮಂತ ಅಂಬಿಗೇರ, ಬಸವರಾಜ ಅಂಬಿಗೇರ, ದೇವಪ್ಪ ಟನಕೆದಾರ್, ಗುಲಾಬಸಾಬ ಯಾಲಿಗಾರ, ಮುತ್ತುರಾಜ್ ಕುರುಬರ ಮುಂತಾದವರು ಉಪಸ್ಥಿತರಿದ್ದರು.